
Welcome to D.K.S.M.S
ದ. ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.)
ನಮ್ಮ ಮೌಲ್ಯಗಳು
ನಾವು ಶ್ರೇಷ್ಠತೆ, ಸಮಗ್ರತೆ ಮತ್ತು ಸಮುದಾಯ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ.
ಸದಸ್ಯರ ಸಕ್ರಿಯತೆ
ಜನರನ್ನು ಒಟ್ಟುಗೂಡಿಸುವ ಮತ್ತು ನಮ್ಮ ಸದಸ್ಯರನ್ನು ಬಲಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದೇವೆ.
ಹಿತಚಿಂತನೆ ಮತ್ತು ನಾಯಕತ್ವ
ನಮ್ಮ ಸದಸ್ಯರು ಸ್ಥಳೀಯ, ಜಿಲ್ಲಾ ಮತ್ತು ರಾಜ್ಯ ಮಟ್ಟಗಳಲ್ಲಿ ತಮ್ಮ ವೃತ್ತಿ ಕಾರ್ಯಗಳನ್ನು ಪ್ರತಿನಿಧಿಸಲು ಹುರಿದುಂಬಿಸುವುದು.
ಅರೋಗ್ಯ ವಿಮೆ ಕಾರ್ಯಾಗಾರ
ವಿಚಾರ ಸಂಕಿರಣಗಳು ಮತ್ತು ಅರೋಗ್ಯ ವಿಮೆ ಬಗ್ಗೆ ಮಾಹಿತಿ ಕೊಟ್ಟು, ವಿಮೆ ಮಾಡಲು ಸದಸ್ಯರನ್ನು ಪ್ರೇರೇಪಿಸುವುದು.
720
ಸದಸ್ಯರು
5+
ಘಟಕಗಳು
9
ವರ್ಷಗಳ ಅನುಭವ
ಸಂಭಾವ್ಯ ಕಾರ್ಯಕ್ರಮಗಳು
ಪ್ರತಿ ವರ್ಷ ಒಂದೊಂದು ಘಟಕಗಳಲ್ಲಿ ಜಿಲ್ಲಾ ಮಿಲನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವುದು.
ಜಿಲ್ಲಾ ವಾರ್ಷಿಕ ಮಿಲನೋತ್ಸವ 2025
September 10, 2025
ಜಿಲ್ಲಾ ಮಟ್ಟದ ಶಾಮಿಯಾನ ಮಾಲಕರ ಸಮಾವೇಶ